ಮಣಿಪುರ: ಮೂರು ತಿಂಗಳ ಸಮತಾ ಸರ್ಕಾರ ಪತನ

ಇಂಫಾಲ್, ಮೇ 21 (ಪಿಟಿಐ)– ಸಮತಾ ಪಕ್ಷದ ರಾಧಾವಿನೋದ ಕೊಯಿಜಾಮ್ ನೇತೃತ್ವದ ಮೂರು ತಿಂಗಳಷ್ಟೇ ಹಳೆದಾದ ಪೀಪಲ್ಸ್ ಫ್ರಂಟ್ನ ಸರ್ಕಾರಕ್ಕೆ ಇಂದು ಮಣಿಪುರ ರಾಜ್ಯ ವಿಧಾನಸಭೆಯಲ್ಲಿ ಸೋಲು ಉಂಟಾಯಿತು.

ಮುಖ್ಯಮಂತ್ರಿ ಕೊಯಿಜಾಮ್ ಮಂಡಿಸಿದ್ದ ವಿಶ್ವಾಸಮತ ಗೊತ್ತುವಳಿ
ಪರವಾಗಿ 17 ಶಾಸಕರು ಮತ್ತು ಅದನ್ನು ವಿರೋಧಿಸಿ 36 ಶಾಸಕರು
ಮತ ಚಲಾಯಿಸಿದರು ಎಂದು ವಿಧಾನ
ಸಭಾಧ್ಯಕ್ಷ ಸಪಂ ಧನಂಜೊಯ್ ಅವರು ಸದನದಲ್ಲಿ ಪ್ರಕಟಿಸಿದರು.

ಲಾರಿ–ಕಾರು ಡಿಕ್ಕಿ: ಐಜಿಪಿ ಬಿದರಿ ಅಪಾಯದಿಂದ ಪಾರು

ಮೈಸೂರು, ಮೇ 21: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಣಗನೂರು ಗ್ರಾಮದ ಬಳಿ ಇಂದು ಬೆಳಗ್ಗೆ ಸಂಭವಿಸಿದ ಲಾರಿ–ಕಾರು ಡಿಕ್ಕಿಯಲ್ಲಿ ಐಜಿಪಿ ಮತ್ತು ಎಸ್ಟಿಎಫ್ನ ಮಾಜಿ ಮುಖ್ಯಸ್ಥ ಶಂಕರ್ ಬಿದರಿ ಅವರಿಗೆ ಸಣ್ಣ–ಪುಟ್ಟ ಗಾಯಗಳಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ.

ತೀವ್ರ ಗಾಯಗೊಂಡಿರುವ ಅವರ ಕಾರಿನ ಚಾಲಕ ತಿಮ್ಮಪ್ಪ, ಗನ್ಮ್ಯಾನ್ ನಂಜಯ್ಯ ಮತ್ತು ಬಿದರಿ ಅವರನ್ನು ಇಲ್ಲಿನ ಬಿ.ಎಂ. ಆಸ್ಪತ್ರೆಗೆ ಸೇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.