ಮಗುವಿನ ಮರ್ಮಾಂಗ ಕತ್ತರಿಸಿದ ವೈದ್ಯ

ದಾವಣಗೆರೆ, ಮೇ 19– ಅತ್ಯಂತ ಸಣ್ಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಎರಡೂವರೆ ವಯಸ್ಸಿನ ಮಗುವಿನ ಮರ್ಮಾಂಗವನ್ನೇ ವೈದ್ಯರೊಬ್ಬರು ಕತ್ತರಿಸಿದ ಪ್ರಕರಣ ಜಿಲ್ಲೆಯ ಜಗಳೂರಿನಲ್ಲಿ ನಡೆದಿದೆ.

ಜಗಳೂರಿನ ರಾಘವೇಂದ್ರ ಆಸ್ಪತ್ರೆಯ ಡಾ. ಎಂ.ಎಚ್. ರಮೇಶ್ ಮತ್ತು ಅವರ ತಂದೆ ಹನುಮಂತ ರೆಡ್ಡಿ ಎಂಬುವರ ನಿರ್ಲಕ್ಷ್ಯದಿಂದಾಗಿ ಮಗುವೊಂದು ಈಗ ಸಾವು ಬದುಕಿನ ಜೊತೆಗೆ ಹೋರಾಟ ನಡೆಸಿದೆ.

ಜಗಳೂರು ತಾಲ್ಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದ ಸಿ. ವೀರಭದ್ರಯ್ಯ ಮತ್ತು ನೀಲಮ್ಮ ಎಂಬುವರ ಮಗು ಎಸ್.ಎಂ. ಗಾಯಕ್, ವೈದ್ಯರ ನಿರ್ಲಕ್ಷ್ಯಕ್ಕೆ ತುತ್ತಾಗಿ ಮರ್ಮಾಂಗವನ್ನು ಅರ್ಧದಷ್ಟು ಕಳೆದುಕೊಂಡಿರುವ ದುರ್ದೈವಿ.

ಜಾದೂಗಾರನ ಕೈಚಳಕ: ಮಾಯವಾದ ಸಚಿವ ರೈ!

ಮಂಗಳೂರು, ಮೇ 19– ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರನ್ನು ಜಾದೂಗಾರ ಗಣೇಶ್ ಕುದ್ರೋಳಿ ಅವರು, ಮಂಗಳೂರಿನ ಪುರಭವನದಲ್ಲಿ ಜಾದೂ ಮೂಲಕ ‘ಮಾಯ’ ಮಾಡಿದ ಘಟನೆ ಇಂದು ನಡೆಯಿತು.

ಸಚಿವ ರಮಾನಾಥ ರೈ ಅವರನ್ನು ತ್ರಿಕೋನಾಕಾರದ ಪೆಟ್ಟಿಗೆಯಲ್ಲಿ ಬಂಧಿಸಿದ ಬಳಿಕ ಅವರನ್ನು ಮಾಯ ಮಾಡಲಾಯಿತು. ಸಭಿಕರು ನೋಡುತ್ತಿದ್ದಂತೆ ಸಚಿವರಿದ್ದ ಪೆಟ್ಟಿಗೆ ತೆರೆದಾಗ ಅದರಿಂದ ಸ್ಫೋಟದ ಶಬ್ದ ಹಾಗೂ ಹೊಗೆ ಕಾಣಿಸಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.