ಬುಲಂದಷಹರ್: ಏ. 30– ‘ಆಹಾರವನ್ನು ಆಮದು ಮಾಡಿಕೊಳ್ಳುವುದ ರಲ್ಲಿ ನಮ್ಮ ಗೌರವಕ್ಕೆ ಕುಂದು ತರು ವಂಥ ಯಾವ ವಿದೇಶಿ ಸರ್ಕಾರದ ಷರತ್ತುಗಳನ್ನು ಒಪ್ಪಿಕೊಳ್ಳುವಂಥ ನಿರ್ಭಾಗ್ಯ ಸ್ಥಿತಿಯಲ್ಲಿ ಭಾರತವಿಲ್ಲ’ ಎಂದು ಪ್ರಧಾನಿ ನೆಹರೂ ಹೇಳಿದಾಗ ಅಪರಿಮಿತ ಜಯಘೋಷವಾಯಿತು.

‘ಇಂಥ ಸಮಯದಲ್ಲಿ ಭಾರತವು ಸಂಪೂರ್ಣ ನಿಸ್ಸಹಾಯಕತೆ ತೋರಿ ಹೊರ ರಾಷ್ಟ್ರದ ಔದಾರ್ಯವನ್ನು ಅವಲಂಬಿಸಿದರೆ ತನ್ನ ಸ್ವಾತಂತ್ರ್ಯ ಕಳೆದುಕೊಳ್ಳುತ್ತದೆ. ಈ ಕ್ಷಾಮದ ಭೂತವನ್ನೆದುರಿಸಲು ನಾವು ರಾಷ್ಟ್ರದಾದ್ಯಂತ ಅದ್ಭುತ ಪ್ರಯತ್ನ ಮಾಡಬೇಕು. ಬಿಹಾರ್ ಮತ್ತು ಮದರಾಸ್ಗಳಲ್ಲಿನ ಸೋದರರಿಗೆ ನೆರವಾಗಲು ಉಪವಾಸ ಮಾಡ ಬೇಕಾದರೆ ಹಾಗೆ ಮಾಡಲೂ ಸಿದ್ಧ’ ಎಂದು ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.