ಇವತ್ತು ಐವತ್ತು, ಈ ಅಂಕಣದಲ್ಲಿ 1976ರ ಮೇ 9ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಪ್ರಮುಖ ಸುದ್ದಿಗಳ ಆಯ್ದ ಕೆಲವನ್ನು ಇಲ್ಲಿ ನೀಡಲಾಗಿದೆ. ಆ ದಿನವನ್ನು ಮತ್ತೊಮ್ಮೆ ಮೆಲಕು ಹಾಕೋಣ.

1976ರ ಮೇ 9ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಚಿನಕುರಳಿ. ‘ಓಹೋ... ನೀನ್ ಬಂದ್ಯಾ.... ಇಲ್ಲೂ ಭೂಕಂಪ ಆಯ್ತೇನೋಂತ ಗಾಬರಿಯಾಗಿದ್ದೆ!’

ಬಿಸಿಲಿನ ಬೇಗೆಗೆ ಮದರಾಸ್ ನಗರದ ಗಿಂಡಿ ಸರ್ಪವನದಲ್ಲಿ ತೀವ್ರ ಜಲಕ್ಷಾಮ ಉಂಟಾಗಿ 30 ಹಾವುಗಳು ಸಾವಿಗೀಡಾಗಿದ್ದವು. ಅವುಗಳ ಪೈಕಿ ಅಪರೂಪದ ಬಿಳಿ ನಾಗರಹಾವೂ ಇತ್ತು.

ಶಾಮ್ ಬೆನಗಲ್ ಅವರ ನಿರ್ದೇಶನದ ಸಿನಿಮಾವೊಂದರಲ್ಲಿ ಗಿರೀಶ್ ಕಾರ್ನಾಡ್ ಮತ್ತು ಅಬಾಧುಲಿಯಾ ಕಾಣಿಸಿಕೊಂಡಿರುವ ಅಪರೂಪದ ಚಿತ್ರವಿದು.

ಬೆಂಗಳೂರಿನಲ್ಲಿ ಪಾರ್ಥೇನಿಯಂ ನಿರ್ಮೂಲನೆ ಮಾಡಲು ಅಂದಿನ ನಗರಸಭೆಯು ಕ್ರಮಕೈಗೊಂಡಿತ್ತು. ‘ಒಂದು ಗಾಡಿ ಪಾರ್ಥೇನಿಯಂ ಕಳೆಗೆ ಹತ್ತು ರೂಪಾಯಿ’ ಎಂಬ ನೂತನ ಕ್ರಮವನ್ನು ಜಾರಿ ಮಾಡಿತ್ತು.

1977 ರಲ್ಲಿ ಎಂ.ಆರ್. ವಿಠ್ಠಲ್ ನಿರ್ದೇಶನದಲ್ಲಿ ‘ಪುನರ್ಮಿಲನ’ ಸಿನಿಮಾ ತೆರೆಕಂಡಿತ್ತು. ಈ ಸಿನಿಮಾದಲ್ಲಿ ನಟ ಚಂದ್ರಶೇಖರ್ ಹಾಗೂ ಶ್ರೀಲಲಿತ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಉತ್ತರ ಇಟಲಿಯಲ್ಲಿ ಸಂಭವಿಸಿದ್ದ ಭೂಕ೦ಪದಿಂದಾಗಿ 1,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

ಕನ್ನಡದ ಹಿರಿಯ ನಟಿಯರಾದ ಶಾರದಾ ಪಾಟೀಲ್, ಜಯಕಲಾ ಹಾಗೂ ಪ್ರಮೀಳಾ ಒಟ್ಟಾಗಿ ನೀರಿನಲ್ಲಿ ಈಜುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.