ನವದೆಹಲಿ, ಮಾರ್ಚ್ 6– ‘ಭಾರತಕ್ಕೆಅಮೆರಿಕಾದ ಸಾಮಾನ್ಯ ಸಹಕಾರ ಯಾವಾಗಲೂ ಬೇಕು. ಆದರೆ, ತನಗೆ ಅವಶ್ಯಕವಾದ ವಿಷಯಗಳಲ್ಲಿ ಅಮೆರಿಕಾದ ನೆರವು ಮುಖ್ಯವಾಗಿ ಬೇಕು’ –ಹೀಗೆಂದು ಪ್ರಧಾನಿ ಪಂಡಿತ ನೆಹರೂ ಅವರು ಅಮೆರಿಕಾದ ಸ್ಯಾಟರ್ಡೇ ರಿವ್ಯೂ ಆಫ್ ಲಿಟರೇಚರ್ ಪತ್ರಿಕೆಯ ಸಂಪಾದಕರಾದ ನಾರ್ಮನ್ ಕಸಿನ್ಸ್ ಅವರಿಗೆ ಇತ್ತ ಭೇಟಿಯಲ್ಲಿ ತಿಳಿಸಿದರು.

‘ಗೋಧಿಯು ನಮಗೀಗ ಅತ್ಯಗತ್ಯವಾಗಿ ಬೇಕಾಗಿದೆ. ಅತಿ ಉತ್ಕಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಹೆಚ್ಚು ಪ್ರಮಾಣದ ಗೋಧಿ ಬರುವುದೆಂದು ಅತಿ ಆತುರದಿಂದ ನಿರೀಕ್ಷಿಸುತ್ತಿದ್ದೇವೆ’ ಎಂದು ಪ್ರಧಾನಿ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.