ಪಾಕಿಸ್ತಾನದ ಬೆದರಿಕೆ, ಅಪಮಾನ ಸಹಿಸಲು ಸಿದ್ಧರಿಲ್ಲ!

ನವದೆಹಲಿ, ಮಾರ್ಚ್ 13– ಕಾಶ್ಮೀರದ ಬಗ್ಗೆ ಪಾಕಿಸ್ತಾನದ ನಾಯಕರು ಆಗಿಂದಾಗ್ಗೆ ಬೀಸುವ ‘ಬೆದರಿಕೆಗಳು ಮತ್ತು ಅಸತ್ಯಗಳು’, ಅಪಮಾನವನ್ನು ಸಹಿಸಲು ಭಾರತ ಸಿದ್ಧವಿಲ್ಲವೆಂದು ಪ್ರಧಾನಿ ಪಂಡಿತ ನೆಹರೂ ಈ ದಿನ ಪತ್ರಿಕಾಗೋಷ್ಠಿಯಲ್ಲಿ ಎಚ್ಚರವಿತ್ತರು.

ಭಾರತದ ವಿರುದ್ಧ ಪಾಕಿಸ್ತಾನ ದಲ್ಲಿ ನಡೆಯುತ್ತಿರುವ ‘ಜೇಹಾದ್’ (ಧರ್ಮಯುದ್ಧ) ಪ್ರಚಾರವನ್ನೂ, ಕಾಶ್ಮೀರಕ್ಕೆ ಸೇನೆ ಕಳಿಸುವುದರಲ್ಲಿ ಭಾರತ ‘ನಿಗೂಢ ಪಿತೂರಿ’ ಮಾಡಿತೆಂಬ ಜಫರುಲ್ಲಾಖಾನ್ರ ಭದ್ರತಾ ಸಮಿತಿ ಆರೋಪವನ್ನೂ ಪ್ರಸ್ತಾಪಿಸುತ್ತ ನೆಹರೂ, ‘ಇಂತಹ ಅಪಪ್ರಚಾರದ ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲ’
ಎಂದು ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.