ನವದೆಹಲಿ, ಏ. 23– ನಿರಾಶ್ರಿತರ ಸ್ವತ್ತಿನ ಆಡಳಿತದ (ದ್ವಿತೀಯ ತಿದ್ದುಪಡಿ) ಮಸೂದೆಯು ಇಂದು ಪಾರ್ಲಿಮೆಂಟ್ನಲ್ಲಿ ಅಂಗೀಕೃತವಾಯಿತು.

ನಿರಾಶ್ರಿತರ ಸ್ವತ್ತನ್ನು ಬಹುಪಾಲು ಷೇರ್ ಹೋಲ್ಡರುಗಳು ಪಾಕಿಸ್ತಾನಕ್ಕೆ ತೆರಳಿರುವಂತೆ ಜಾಯಿಂಟ್ ಸ್ಟಾಕ್ ಕಂಪನಿಯ ಸ್ವತ್ತಂತೆ ಪರಿಗಣಿಸಲು ಸರ್ಕಾರಕ್ಕೆ ಈ ಮಸೂದೆ ಅಧಿಕಾರ ವೀಯುತ್ತದೆ. ಪುನರ್ ವ್ಯವಸ್ಥಾ ಶಾಖಾ ಸಚಿವ ಅಜಿತ್ ಪ್ರಸಾದ್ ಜೈನರು ಮಾತನಾಡುತ್ತಾ, ಇಂಥ ಕ್ರಮವನ್ನು ಪಾಕಿಸ್ತಾನವು ಆಗಲೇ ಅಕ್ರಮವಾಗಿ ಕೈಕೊಂಡಿದೆಯೆಂದು ತಿಳಿಸಿ, ಜಾಯಿಂಟ್ ಸ್ಟಾಕ್ ಕಂಪನಿಗಳ ಎಲ್ಲ ಷೇರುಗಳನ್ನೂ ನಿರಾಶ್ರಿತೇತರ ಸ್ವತ್ತೆಂದು ಘೋಷಿಸಲು ಈಗಲೂ ಪಾಕಿಸ್ತಾನವು ಸಿದ್ಧವಿದ್ದರೆ ಭಾರತವೂ ಹಾಗೆಯೇ ಮಾಡಲು ಸಿದ್ಧ ಇರುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.