ಸೋಮವಾರ, ಅಕ್ಟೋಬರ್ 18, 2021
22 °C

25 ವರ್ಷಗಳ ಹಿಂದೆ ಶುಕ್ರವಾರ 27.9.1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿವಿಎನ್ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

ನವದೆಹಲಿ, ಸೆ. 26 (ಪಿಟಿಐ,  ಯುಎನ್ಐ) – ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ರಾಜಕೀಯ ಜೀವನದಲ್ಲಿ ಇಂದು ತೀವ್ರ ಆಘಾತಕರ ದಿನ. ಲಕ್ಕೂ ಬಾಯಿ ಪಾಠಕ್ ಅವರಿಗೆ ವಂಚನೆ ಮಾಡಿದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗೆ ಸಲ್ಲಿಸಿದ್ದ ಅವರ ಅರ್ಜಿ ಇಂದು ತಿರಸ್ಕೃತವಾಯಿತು. ಸೇಂಟ್ ಕೀಟ್ಸ್ ಬ್ಯಾಂಕ್ ಖಾತೆ ಲೆಕ್ಕ ನಕಲು ಹಗರಣದಲ್ಲಿ ಇವರ ಶಾಮೀಲು ಸಾಬೀತು ಮಾಡಿರುವ ಸಿಬಿಐ ಇಂದು ಆರೋಪಪಟ್ಟಿ ಸಲ್ಲಿಸಿದೆ.

ವೈದ್ಯರ ಮೌನ ಮೆರವಣಿಗೆ

ಬೆಂಗಳೂರು, ಸೆ. 26– ತಮ್ಮ ಬೇಡಿಕೆ ಈಡೇರಿ ಕೆಗೆ ಆಗ್ರಹಿಸಿ ಮುಷ್ಕರನಿರತ ಕಿರಿಯ ವೈದ್ಯರು ಇಂದು ಮೌನ ಮೆರವಣಿಗೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು