ಇವತ್ತು ಐವತ್ತು, ಈ ಅಂಕಣದಲ್ಲಿ 1976ರ ಮೇ 18ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಪ್ರಮುಖ ಸುದ್ದಿಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ನೀಡಲಾಗಿದೆ. ಆ ದಿನವನ್ನು ಮತ್ತೊಮ್ಮೆ ಮೆಲುಕು ಹಾಕೋಣ.

1976ರ ಮೇ 18 ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಚಿನಕುರಳಿ. ‘ಯಾಕ್ಸಾಮಿ ರೇಗ್ತಿರಾ..... ನಾನ್ ಕೈ ನೀಡೋದು.... ನೀವು ಆಫೀಸಿನಲ್ಲಿ ಕೈ ನೀಡೋದು... ಎಲ್ಡೂ ಒಂದೇ.....’

1976 ರಲ್ಲಿ ಮಲೇರಿಯಾ ರೋಗವು ನಿಧಾನವಾಗಿ ಉಲ್ಬಣವಾಗಲು ಶುರುವಾಗಿತ್ತು. ಇದೇ ವೇಳೆ ಪದುಚೇರಿಯ ಆರೋಗ್ಯ ವಿಜ್ಞಾನ ಸಂಶೋಧನಾ ಸಂಸ್ಥೆಯು ಸೊಳ್ಳೆಯ ಮೊಟ್ಟೆಗಳನ್ನು ತಿನ್ನುವ ಕೀಟವೊಂದನ್ನು ಅನ್ವೇಷಣೆ ಮಾಡಿದ ವರದಿಯನ್ನು ಪ್ರಜಾವಾಣಿ ಪ್ರಕಟಿಸಿತ್ತು.

1976ರಲ್ಲಿ ವಿಧಾನ ಪರಿಷತ್ತಿಗಾಗಿ ನಡೆದ ಚುನಾವಣೆಯಲ್ಲಿ ಏಳು ಸ್ಥಾನಗಳಿಗೆ 9 ಅಭ್ಯರ್ಥಿಗಳು ಸ್ಫರ್ಧಿಸಿದ್ದರು ಎಂಬ ರಾಜಕೀಯ ಸುದ್ದಿಯನ್ನು ಪ್ರಜಾವಾಣಿ ಪ್ರಕಟಿಸಿತ್ತು.

1976ರಲ್ಲಿ ಬಾಲ್ ಪಾಯಿಂಟ್ ಪೆನ್ನುಗಳಿಗೆ ಅಧಿಕೃತವಾಗಿ ಸರ್ಕಾರದಿಂದ ಮನ್ನಣೆ ನೀಡಲಾಗಿತ್ತು. ಸರ್ಕಾರದ ಯಾವುದೇ ಲೆಕ್ಕಪತ್ರಗಳು ಹಾಗೂ ಸಹಿ ಮಾಡುವವರು ಬಾಲ್ ಪೆನ್ನಿನ ಬಳಕೆ ಮಾಡಬಹುದು ಎಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿತ್ತು.

1976ರ ಮೇ 18ರಂದು ಪ್ರಜಾವಾಣಿ ಪತ್ರಿಕೆಯು ‘ದುರ್ಮಿಶ್ರಣ ನಿಷೇಧ’ ಎಂಬ ಶೀರ್ಷಿಕೆ ಅಡಿಯಲ್ಲಿ, ಆಹಾರ ಪದಾರ್ಥಗಳಲ್ಲಿ ದುರ್ಮಿಶ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಜಾರಿ ಮಾಡಲಿರುವ ಶಾಸನದ ಕುರಿತು ಸಂಪಾದಕೀಯ ಪ್ರಕಟಿಸಿತ್ತು.

ಈ ಲೇಖನದಲ್ಲಿ ಬಳಸಿರುವ ಎಲ್ಲಾ ಚಿತ್ರಗಳನ್ನು TPML ಆರ್ಕೈವ್ಸ್ನಿಂದ ಪಡೆದುಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.