ಇವತ್ತು ಐವತ್ತು, ಈ ಅಂಕಣದಲ್ಲಿ 1976ರ ಮೇ 19ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಪ್ರಮುಖ ಸುದ್ದಿಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ನೀಡಲಾಗಿದೆ. ಆ ದಿನವನ್ನು ಮತ್ತೊಮ್ಮೆ ಮೆಲುಕು ಹಾಕೋಣ.

1976 ರ ಮೇ 19 ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಚಿನಕುರಳಿ. ‘ಸಾಹೇಬ್ರು ನೋಡ್ದ್ರೆ ಭಯವಿಲ್ಲಾ.... ಕೊಡಿ.... ಅವರು ದೇವರಂತ ಮನುಷ್ರು... ಅವರೂ ತೊಕ್ಕೊಳ್ತಾರೆ... ಬೇರೆಯವರು ತೊಕ್ಕೊಂಡ್ರೂ ಏನೂ ಅನ್ನಕ್ಕಿಲ್ಲ’

ಕೊಳ್ಳೆಗಾಲದಲ್ಲಿರುವ ಮಲೆ ಮಾಹದೇಶ್ವರ ಬೆಟ್ಟದ ಮಾದೇಶ್ವರನ ಕುರಿತು 1976ರ ಮೇ 19ರಂದು ಪ್ರಜಾವಾಣಿಯು ವಿಶೇಷ ಲೇಖನ ಪ್ರಕಟಿಸಿತ್ತು.

1972 ರಿಂದ 75ರ ನಡುವೆ ದೇಶದಾದ್ಯಂತ ವರದಿಯಾದ ಮಹಿಳೆಯರ ಗರ್ಭಪಾತದ ಕುರಿತು ರಾಜ್ಯವಾರು ಪ್ರತಿನಿಧಿಸುವ ಅಂಕಿ ಅಂಶಗಳನ್ನು 1976ರ ಮೇ 19ರಂದು ಪ್ರಜಾವಾಣಿ ಪ್ರಕಟಿಸಿತ್ತು.

ತೆಂಗು ಬೆಳೆಗಾರರ ಅಭಿವೃದ್ಧಿಗಾಗಿ ತೆಂಗಿನ ಮಂಡಳಿಯ ರಚನೆಯಾಗಬೇಕು ಎಂದು ರಾಜ್ಯಸಭೆಯಲ್ಲಿ ಕಮುನಿಸ್ಟ್ ಮಾರ್ಕ್ಸಿಸ್ಟ್ ಸದಸ್ಯ ವಿಶ್ವನಾಥ ಮೆನನ್ ಅವರು ಒತ್ತಾಯಿಸಿದ್ದರು.

ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಫುಟ್ಬಾಲ್ ಪಂದ್ಯದಲ್ಲಿ ಗುಂಡೂರಾವ್ ಅವರ ಪತ್ನಿ ವರಲಕ್ಷ್ಮಿ ಗುಂಡುರಾವ್ ಅವರು ಸೂಏನಿರ್ ಅನ್ನು ಬಿಡುಗಡೆಗೊಳಿಸುತ್ತಿರುವ ಚಿತ್ರವನ್ನು ಪ್ರಜಾವಾಣಿಯು 1976ರ ಮೇ 17ರಂದು ಪ್ರಕಟಿಸಿತ್ತು.

ಬೆಂಗಳೂರು ಮತ್ತು ಮೈಸೂರಿನ ನಡುವೆ ಇರುವ ರೈಲ್ವೆ ಮಾರ್ಗ ಬ್ರಾಡ್ಗೇಜ್ ಮಾರ್ಗವಾಗಿ ಪರಿವರ್ತಿಸುವುದರ ಕುರಿತು ಪ್ರಜಾವಾಣಿಯು 1976 ಮೇ 19 ರಂದು ‘ ಬ್ರಾಡ್ಗೇಜ್ ಮಾರ್ಗ’ ಎಂಬ ಶೀರ್ಷಿಕೆ ಅಡಿಯಲ್ಲಿ ಸಂಪಾದಕೀಯವನ್ನು ಪ್ರಕಟಿಸಿತ್ತು.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಭಾರತ ಹಾಗೂ ಥಾಯ್ಲೆಂಡ್ ನಡುವೆ ನಡೆದ ಮಹಿಳಾ ಫುಟ್ಬಾಲ್ ಟೆಸ್ಟ್ ಪಂದ್ಯದಲ್ಲಿ ಗೋಲು ಗಳಿಸುತ್ತಿರುವುದನ್ನು 1976ರ ಮೇ 19ರಂದು ಪ್ರಜಾವಾಣಿಯು ಚಿತ್ರ ಸಹಿತ ಪ್ರಕಟಿಸಿತ್ತು.

ಈ ಲೇಖನದಲ್ಲಿ ಬಳಸಿರುವ ಎಲ್ಲಾ ಚಿತ್ರಗಳನ್ನು TPML ಆರ್ಕೈವ್ಸ್ನಿಂದ ಪಡೆದುಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.