ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಭಾನುವಾರ 9.1.1972

Last Updated 8 ಜನವರಿ 2022, 19:30 IST
ಅಕ್ಷರ ಗಾತ್ರ

ಬಂಧಮುಕ್ತ ಷೇಖ್ ಮುಜೀಬರ್ ರೆಹಮಾನ್ ಲಂಡನ್ನಿನಲ್ಲಿ

ಲಂಡನ್, ಜ. 8– ಪಾಕಿಸ್ತಾನ ಬಂಧನದಿಂದ ಬಿಡುಗಡೆ ಹೊಂದಿದ ಷೇಖ್ ಮುಜೀಬರ್ ರೆಹಮಾನ್ ಅವರು ಇಂದು ಬೆಳಿಗ್ಗೆ 12 ಗಂಟೆಗೆ ಅನಿರೀಕ್ಷಿತವಾಗಿ ಇಲ್ಲಿನ ಹೀಥ್ರೋ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ಪಾಕಿಸ್ತಾನದ ವಿಮಾನದಲ್ಲೇ ರಾವಲ್ಪಿಂಡಿಯಿಂದ ಹೊರಟು ಇಲ್ಲಿಗೆ ಆಗಮಿಸಿದ್ದು ಬ್ರಿಟಿಷ್ ಸರ್ಕಾರದ ಅಧಿಕಾರಿಗಳನ್ನು ಚಕಿತಗೊಳಿಸಿತು. ಅವರ ಲಂಡನ್ ಕಾರ್ಯಕ್ರಮಗಳ ಬಗ್ಗೆ ಸೂಚನೆಗಳೇನೂ ಇಲ್ಲವಾದರೂ ಭಾನುವಾರ ಅಥವಾ ಸೋಮವಾರ ಢಾಕಾಕ್ಕೆ ಹೋಗಬಹುದೆಂದು ಭಾವಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT