ಇವತ್ತು ಐವತ್ತು, ಈ ಅಂಕಣದಲ್ಲಿ 1976ರ ಮೇ 16ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಪ್ರಮುಖ ಸುದ್ದಿಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ನೀಡಲಾಗಿದೆ. ಆ ದಿನವನ್ನು ಮತ್ತೊಮ್ಮೆ ಮೆಲುಕು ಹಾಕೋಣ.

1976ರ ಮೇ 16 ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಿಸಿರುವ ಚಿನಕುರಳಿ.

‘ರಾಜಕೀಯದಲ್ಲಿ ಅಧಿಕಾರ ಲಾಲಸೆ ತುಂಬಿ ಹೋಗಿದೆ... ನಾನು ಹದಿನೈದು ವರ್ಷದಿಂದ ಮಂತ್ರಿ ಪದವೀಗೆ ಹೋರಾಡ್ತಿದೀನಿ... ಇನ್ನೂ ಸಿಕ್ಕಿಲಿಲ್ಲ..’

ಹವಾಯ್ನ ದ್ವೀಪವೊಂದಕ್ಕೆ 15 ದಿನಗಳಿಗೊಮ್ಮೆ ಮಾತ್ರ ಗಂಡಸರಿಗೆ ಪ್ರವೇಶ ಎಂಬ ವಿಶೇಷ ಲೇಖನವನ್ನು 1976ರ ಮೇ 16ರಂದು ಪ್ರಜಾವಾಣಿಯು ಪ್ರಕಟಿಸಿದೆ.

ದೇಶದಲ್ಲಿ 1974ರ ವೇಳೆ ಸಿಡುಬಿನ ಒಂದು ಪ್ರಕರಣವೂ ಇರಲಿಲ್ಲ. ಆದರೆ 1975ರ ವೇಳೆಗೆ ಸೀತಾಳ ಸಿಡುಬಿನ ಪ್ರಕರಣಗಳು ದೇಶದಾದ್ಯಂತ ದಾಖಲಾಗಿರುವುದರ ಕುರಿತು ಪ್ರಜಾವಾಣಿಯು ಚಿತ್ರ ಸಹಿತ ವಿಶೇಷ ವರದಿಯನ್ನು ಪ್ರಕಟಿಸಿತ್ತು.

ಕೈ ಕಾಲುಗಳು ಇಲ್ಲದಿದ್ದರೂ ಓದಿ ಯಶಸ್ವಿಯಾದ ಯುವಕನೊಬ್ಬನ ಸ್ಪೂರ್ತಿದಾಯಕ ಕಥೆಯನ್ನು 1976ರ ಮೇ 16ರಂದು ಪ್ರಜಾವಾಣಿಯು ಪ್ರಕಟಿಸಿತ್ತು.

ಕನ್ನಡದ ಖ್ಯಾತ ನಟ ಅನಂತನಾಗ್ ಹಾಗೂ ಕಲ್ಪನಾ ಜೋಡಿಯು ‘ಬಯಲು ದಾರಿ’ ಸಿನಿಮಾದಲ್ಲಿ ನಟಿಸಿದ್ದರು. ಈ ಕುರಿತ ವಿಶೇಷ ವರದಿಯನ್ನು ಚಿತ್ರ ಸಮೇತ 1976 ರ ಮೇ 16 ರಂದು ಪ್ರಜಾವಾಣಿ ಪ್ರಕಟಿಸಿತ್ತು.

ನಟಿ ಭಾರತಿ ಅವರ ಅಪರೂಪದ ಫೋಟೊವನ್ನು ವಿಶೇಷ ಲೇಖನದೊಂದಿಗೆ ಮೇ 16ರಂದು ಪ್ರಜಾವಾಣಿ ಪ್ರಕಟಿಸಿತ್ತು.

ನಟಿ ಪ್ರೀತಿ ಸಪ್ರು ಅವರೊಂದಿಗೆ ಪ್ರಜಾವಾಣಿಯು ನಡೆಸಿದ ವಿಶೇಷ ಸಂದರ್ಶನವನ್ನು 1976ರ ಮೇ 16ರಂದು ಪ್ರಕಟಿಸಿತ್ತು.

ಈ ಲೇಖನದಲ್ಲಿ ಬಳಸಿರುವ ಎಲ್ಲಾ ಚಿತ್ರಗಳನ್ನು TPML ಆರ್ಕೈವ್ಸ್ನಿಂದ ಪಡೆದುಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.