75 ವರ್ಷಗಳ ಹಿಂದೆ, ಶನಿವಾರ, 19–5–1951

ಕೊಟ್ಟಾಯಂ, ಮೇ 18– 10 ವರ್ಷದಿಂದ 55 ವರ್ಷಗಳ ನಡುವಣ ವಯಸ್ಸಿನ ಸ್ತ್ರೀಯರಿಗೆ ಶಬರಿಮಲೆಯ ಧರ್ಮಶಾಸ್ತ್ರ ದೇವಾಲಯಕ್ಕೆ ಪ್ರವೇಶವಿಲ್ಲವೆಂದು ತಿರುವಾಂಕೂರಿನ ದೇವಸ್ಥಾನಗಳ ಸಮಿತಿಯ ಕಾರ್ಯದರ್ಶಿಯವರು ಪ್ರಕಟಿಸಿದ್ದಾರೆ.

ಹಿಂದಿನ ಸಂಪ್ರದಾಯದಂತೆ ಸ್ತ್ರೀಯರು ಶಬರಿಮಲೆಗೆ ಯಾತ್ರೆ ಹೋಗುವಂತಿರಲಿಲ್ಲ. ಆದರೆ, ಈಚೆಗೆ ತಿರುವಾಂಕೂರು ರಾಜಮನೆತನದವರೂ ಸೇರಿ ಕೆಲವು ಸ್ತ್ರೀ ಯಾತ್ರಾರ್ಥಿಗಳು ಶಬರಿಮಲೈ ದೇವಸ್ಥಾನಕ್ಕೆ ಯಾತ್ರೆ ಹೋಗುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.