75 ವರ್ಷಗಳ ಹಿಂದೆ; ಭಾನುವಾರ, 15–4–1951

ನವದೆಹಲಿ, ಏ. 14– ಈಗಿನ ಲೆಕ್ಕದ ಪ್ರಕಾರ ಜಮ್ಮು ಮತ್ತು ಕಾಶ್ಮೀರವನ್ನುಳಿದ ಭಾರತದ ಜನಸಂಖ್ಯೆ 35,68,91,624 ಎಂದು 1951ರ ಜನಗಣತಿಯಿಂದ ಗೊತ್ತಾಗಿದೆ. ಇದರಲ್ಲಿ ಗಂಡಸರ ಸಂಖ್ಯೆ 18,33,84,807 ಮತ್ತು ಸ್ತ್ರೀಯರ ಸಂಖ್ಯೆ 17,35,06,817.

1951ರ ಮಾರ್ಚ್ 1ರಂದು ಸ್ಥಾನಪಲ್ಲಟರ ಸಂಖ್ಯೆ 74,79,778. ವಿಶೇಷ ಪರಿಸ್ಥಿತಿಯ ದೆಸೆಯಿಂದ 32,250 ಚದರ ಮೈಲಿಗಳ ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಜನಗಣತಿ ತೆಗೆದುಕೊಳ್ಳಲಾಗಲಿಲ್ಲ. 1950ರ ಮಾರ್ಚ್ 1ರಂದು ಜಮ್ಮು ಮತ್ತು ಕಾಶ್ಮೀರ ಜನಸಂಖ್ಯೆ 4.37 ದಶಲಕ್ಷಗಳಷ್ಟಿತ್ತೆಂದು ಅಂದಾಜು ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.