ಸಂಸ್ಥಾನದಲ್ಲಿ ಸ್ತ್ರೀಯರಿಗಿಂತ ಪುರುಷರದೇ ಸಂಖ್ಯೆ ಹೆಚ್ಚು

ಬೆಂಗಳೂರು, ಮಾರ್ಚ್ 11– ಮೈಸೂರು ಸಂಸ್ಥಾನದಲ್ಲಿ ಸ್ತ್ರೀಯರ ಸಂಖ್ಯಾ ಪ್ರಮಾಣ ಪುರುಷರಿಗಿಂತ ಮತ್ತಷ್ಟು ಇಳಿದಿದೆ ಎಂಬುದಾಗಿ 1951ರ ಜನಗಣತಿಯಿಂದ
ವ್ಯಕ್ತವಾಗುತ್ತಿದೆ.

ಈ ಶತಮಾನದ ಆದಿಯಲ್ಲಿ ಪ್ರತಿ ಸಾವಿರ ಪುರುಷರಿಗೆ 980 ಮಂದಿಯಂತೆ ಸ್ತ್ರೀಯರಿದ್ದರು. ಕಳೆದ 50 ವರ್ಷಗಳಲ್ಲಿ ಅನುಪಾತ ಕ್ರಮಕ್ರಮವಾಗಿ ಇಳಿಯುತ್ತ, ಪ್ರಸಕ್ತ ಜನಗಣತಿಯ ಕಾಲಕ್ಕೆ 945ಕ್ಕೆ ತಗ್ಗಿದೆ ಎಂಬುದಾಗಿ ಮೈಸೂರು ಸಂಸ್ಥಾನದ ಸೆನ್ಸಸ್ ಕಮಿಷನರ್ ಆದ ಜೆ.ಬಿ. ಮಲ್ಲಾರಾಧ್ಯರವರು ಇಂದು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.