ಶನಿವಾರ 21–04–1951

ದೆಹಲಿ, ಏ. 20– ಭಾರತ ಪಾರ್ಲಿಮೆಂಟಿನಲ್ಲಿ ಇಂದು ಸಿವಿಲ್ ಮತ್ತು ಕ್ರಿಮಿನಲ್ ಪ್ರೊಸೀಜರ್ ಕೋಡ್ ತಿದ್ದುಪಡಿ ಮಸೂದೆ, ಸಿವಿಲ್ ಪ್ರೊಸೀಜರ್ ಕೋಡ್ನ ದ್ವಿತೀಯ ತಿದ್ದುಪಡಿ ಮಸೂದೆ ಮತ್ತು ಸುಪ್ರೀಂ ಕೋರ್ಟಿನ ಅಡ್ವೋಕೇಟರುಗಳು ಹೈಕೋರ್ಟ್ಗಳಲ್ಲಿ ವಾದ ಮಾಡುವ ವಿಚಾರಕ್ಕೆ ಸಂಬಂಧಿಸಿದ ಮಸೂದೆ
ಯನ್ನು ಅಂಗೀಕರಿಸಲಾಯಿತು.

ಜಲಿಯನ್ ವಾಲಾಬಾಗಿನ ಧರ್ಮದರ್ಶಿತ್ವ ಆಸ್ತಿಪಾಸ್ತಿಗಳ ಬಗ್ಗೆ ಆಡಳಿತ ನಿರ್ವಹಿಸಲು ಶಾಸನಬದ್ಧ ಧರ್ಮದರ್ಶಿತ್ವ ಸಮಿತಿಯೊಂದನ್ನು ರಚಿಸಬೇಕೆಂಬ ಮತ್ತು ಆ ಹುತಾತ್ಮರ ಸ್ಮಾರಕ ಸ್ಥಾಪನೆಯ ಬಗ್ಗೆ ನ್ಯಾಯಾಂಗ ಮಂತ್ರಿ ಅಂಬೇಡ್ಕರ್ ಅವರು ತಂದ ಮಸೂದೆಯ ಮೇಲೆ ಚರ್ಚೆ ನಡೆದು ಸಭೆ ಮುಕ್ತಾಯವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.