ಚೀಣಾದ ಮೇಲೆ ದಿಗ್ಬಂಧನ; ಸೇನಾ ನಾಯಕರ ಅಭಿಲಾಷೆ

ವಾಷಿಂಗ್ಟನ್, ಮೇ 7– ಹಾಂಕಾಂಗ್ ಮೂಲಕ ಚೀಣಾಕ್ಕೆ ಸಾಮಗ್ರಿಗಳ ರವಾನೆಯನ್ನು ನಿಷೇಧಿಸಿ ಚೀಣಾದ ಮೇಲೆ ಆರ್ಥಿಕ ದಿಗ್ಬಂಧನವನ್ನುಂಟು ಮಾಡಬೇಕೆಂಬುದು ಜಂಟಿ
ಸೇನಾನಾಯಕರ ಅಭಿಲಾಷೆಯಾಗಿ ತ್ತೆಂಬುದಾಗಿ ಇಂದು ಅಮೆರಿಕಾ ರಕ್ಷಣಾ ಶಾಖಾ ಕಾರ್ಯದರ್ಶಿಗಳಾದ ಜಾರ್ಜ್ ಮಾರ್ಷಲ್ಲರು ತಿಳಿಸಿದರು.

ಜನರಲ್ ಮೆಕಾರ್ಥರರು ಟ್ರೂಮನ್ನರ ದೂರ ಪ್ರಾಚ್ಯ ನೀತಿಯನ್ನು ಟೀಕಿಸಿರುವುದಕ್ಕೆ ಅಮೆರಿಕಾದ ರಕ್ಷಣಾ ಶಾಖಾ ಕಾರ್ಯದರ್ಶಿಗಳಾದ ಜನರಲ್ ಜಾರ್ಜ್ ಮಾರ್ಷಲ್ಲರು ಉತ್ತರ ಕೊಡಲು ಪ್ರಾರಂಭಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.