ಭಾನುವಾರ, 10 ಮೇ 2026
×
ADVERTISEMENT

ಬಾಲೇಂದ್ರ ಶಾ: ನೇಪಾಳ ಜೆನ್ ಝೀಗಳ ‘ಕ್ರಾಂತಿ ಪುರುಷ’

Published : 14 ಮಾರ್ಚ್ 2026, 1:20 IST
Last Updated : 14 ಮಾರ್ಚ್ 2026, 1:20 IST
ADVERTISEMENT
ಫಾಲೋ ಮಾಡಿ
Comments
ಬೆಂಗಳೂರಿನ ನಂಟು
ನೇಪಾಳದ ಹಿಂದುಳಿದ ಮಾದೇಶ್‌ ಪ್ರಾಂತ್ಯಕ್ಕೆ ಸೇರಿದ ಬೌದ್ಧ ಧರ್ಮದ ದಂಪತಿಯ ಮಗ ಬಾಲೇಂದ್ರ. ಅವರ ತಂದೆ ಪಾರಂಪರಿಕ ಪದ್ಧತಿಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು. ಚಿಕ್ಕಂದಿನಲ್ಲಿ ಚುರುಕುತನದಿಂದ ಕೂಡಿದ್ದ ಅವರಿಗೆ ಕವನ ಬರೆಯುವುದು ತಂದೆಯಿಂದ ಬಂದ ಬಳುವಳಿ. ಕಾಠ್ಮುಂಡಿವಿನಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡಿದ ಅವರು, ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಿಂದ ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT