ಹಳವಂಡ!

7

ಹಳವಂಡ!

Published:
Updated:

‘2019: ಖಗೋಳದಲ್ಲಿ ಹಲವು ಕೌತುಕ’ (ಪ್ರ.ವಾ., ಜ.2). ಈಗ ಖಗೋಳದ ಕೌತುಕಗಳು ಯಾರಿಗೆ ಬೇಕಾಗಿವೆ? ಭೂಗೋಳದ ಹತ್ತು ಹಲವು ಹಳವಂಡಗಳೆ ಸಾಕಾಗಿವೆ? ತಲೆಯೆತ್ತಿ ಆಕಾಶ ನೋಡುವುದಕ್ಕೆಲ್ಲಿ ಪುರಸೊತ್ತು?’ ‘We have no time to stand and stare’ (‘ಸೊಬಗನಾಸ್ವಾದಿಸಲು ಸಮಯವೆಮಗಿಲ್ಲ’)!

–ಸಿ.ಪಿ.ಕೆ., ಮೈಸೂರು

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !