ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಕಾಸು- ತಾಸು?!

Last Updated 11 ನವೆಂಬರ್ 2022, 19:30 IST
ಅಕ್ಷರ ಗಾತ್ರ

7ನೇ ವೇತನ ಆಯೋಗ
ರಚಿಸಿಯೇಬಿಟ್ಟರು ಸಿ.ಎಂ
ಹೌದು, ಹೆಚ್ಚಾಗಬಹುದು ಇನ್ನು
ರಾಜ್ಯ ಸರ್ಕಾರಿ ನೌಕರರ
ಸಂಬಳದ ಕಾಸು...!
ಜೊತೆಯಲ್ಲೇ ಕೊಟ್ಟರು
ಸಿ.ಎಂ ಸಲಹೆ,
ಹೆಚ್ಚು ಕೆಲಸ ಮಾಡಿ
ನಿತ್ಯ ಒಂದು ತಾಸು!

–ಮ.ಗು.ಬಸವಣ್ಣ, ಸುತ್ತೂರು, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT