ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಪ್ರಕ್ರಿಯೆ ವಿಷಯದಲ್ಲಿ ಭಾರತದಿಂದ ಅಮೆರಿಕ ಕಲಿಯಬೇಕಾದ ಪಾಠ

Last Updated 6 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಭಾರತವು 130 ಕೋಟಿ ಜನಸಂಖ್ಯೆ ಇರುವ, ಅಭಿವೃದ್ಧಿ ಹೊಂದುತ್ತಿರುವ ದೇಶ. ಮತದಾನಕ್ಕೆ ಅರ್ಹರಾದವರೆಲ್ಲರಿಗೂ ಮತದಾರರ ಗುರುತಿನ ಚೀಟಿ ನೀಡಿದ್ದು, ಚುನಾವಣಾ ಆಯೋಗ ಒಂದೇ ದಿನದಲ್ಲಿ ಚುನಾವಣಾ ಮತ ಎಣಿಕೆ ನಡೆಸಿ ಫಲಿತಾಂಶವನ್ನು ಸಾರುತ್ತದೆ. ಅಮೆರಿಕ ಕೇವಲ 33 ಕೋಟಿ ಜನಸಂಖ್ಯೆ ಇರುವ, ಸುಶಿಕ್ಷಿತರೇ ಹೆಚ್ಚಾಗಿರುವ, ಅದಾಗಲೇ ಅಭಿವೃದ್ಧಿ ಹೊಂದಿರುವ ದೇಶವಾದರೂ ಅಲ್ಲಿ ಎಲ್ಲ ಮತದಾರರಿಗೂ ಇನ್ನೂ ಗುರುತಿನ ಚೀಟಿ ಇಲ್ಲ. ಅಲ್ಲಿ ಇನ್ನೂ ಮತಪತ್ರವನ್ನೇ ಬಳಸಲಾಗುತ್ತಿದ್ದು,‌ ಮತ ಎಣಿಸಿ ಚುನಾವಣಾ ಫಲಿತಾಂಶವನ್ನು ಸಾರಲು ವಾರಗಟ್ಟಲೇ ಬೇಕು. ಬೇರೆ ವಿಚಾರದಲ್ಲಿ ಏನಾದರೂ ಇರಬಹುದು. ಆದರೆ, ಚುನಾವಣೆ ನಡೆಸುವ ಮತ್ತು ಫಲಿತಾಂಶವನ್ನು ಪ್ರಕಟಿಸುವ ವಿಷಯದಲ್ಲಿ ಅಮೆರಿಕವು ಭಾರತದಿಂದ ಕಲಿಯಬೇಕಾಗಿದೆ.

- ರಮಾನಂದ ಶರ್ಮಾ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT