ಮಂಗಳವಾರ, ನವೆಂಬರ್ 12, 2019
28 °C

ಅಪಘಾತಕ್ಕೀಡಾಗಿ, ತಲೆಗೆ ಏಟು: ಚಿಕಿತ್ಸೆಗೆ ನೆರವಿಗೆ ಮನವಿ

Published:
Updated:

ನನ್ನ ಮಗ ಶಿವಣ್ಣ (35 ವರ್ಷ) ಆಗಸ್ಟ್‌ 2ರಂದು ತಮಿಳುನಾಡಿನ ಕೊಯಮತ್ತೂರಿಗೆ ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ, ತಲೆಗೆ ತೀವ್ರವಾಗಿ ಏಟು ಬಿದ್ದಿದೆ. ಒಂದು ತಿಂಗಳಿನಿಂದ ಅಲ್ಲಿನ ಒನ್‌ ಕೇರ್‌ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾನೆ. ಈಗಾಗಲೇ ಆಸ್ಪತ್ರೆ ಶುಲ್ಕ ₹2 ಲಕ್ಷ ದಾಟಿದೆ. ನಾವು ಕಡು ಬಡವರಾಗಿರುವುದರಿಂದ ಹಣ ಹೊಂದಿಸುವುದು ಕಷ್ಟವಾಗಿದೆ. ಹೀಗಾಗಿ, ದಾನಿಗಳು ಆರ್ಥಿಕ ಸಹಾಯ ಮಾಡಬೇಕು ಎಂದು ಮನವಿ ಮಾಡುತ್ತೇನೆ. ಬ್ಯಾಂಕ್‌ ಖಾತೆ ವಿವರ: ಸಿದ್ದಯ್ಯ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ತೆರಕಣಾಂಬಿ ಶಾಖೆ, ಖಾತೆ ಸಂಖ್ಯೆ: 64127308404, ಐಎಫ್‌ಎಸ್‌ ಕೋಡ್‌: SBIN0040079. ಸಂಪರ್ಕ ಸಂಖ್ಯೆ: 7353696293 (ರಾಜೇಶ್‌– ಸಂಬಂಧಿ).

–ಸಿದ್ದಯ್ಯ, ಗುಂಡ್ಲುಪೇಟೆ

ಪ್ರತಿಕ್ರಿಯಿಸಿ (+)