ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯೇ ಗೌರವ ಡಾಕ್ಟರೇಟ್

Last Updated 29 ಸೆಪ್ಟೆಂಬರ್ 2020, 15:39 IST
ಅಕ್ಷರ ಗಾತ್ರ

ನಿಜವಾದ ಸಾಧನೆ ಮಾಡಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿ, ತಮ್ಮ ಪಾದುಕೆಗಳನ್ನು ಸವೆಸಿಕೊಂಡ ಎಷ್ಟೋ ಮಂದಿಗೆ ಸಿಗದೇ ಇರುವ ಗೌರವ ಡಾಕ್ಟರೇಟ್, ಇಂದು ಯಾವುದೇ ಮಾನದಂಡಗಳೂ ಇಲ್ಲದೆ ರೊಕ್ಕ ಕೊಟ್ಟವರ ಪಾಲಾಗುತ್ತಿರುವುದು ನಾಚಿಕೆಯ ಸಂಗತಿ.

ಸಾಹಿತ್ಯ ಕ್ಷೇತ್ರದಲ್ಲಿ ಒಂದೇ ಒಂದು ಕೃತಿಯನ್ನೂ ತರದೇ ಇರುವವರು, ಯಾವುದೇ ಸಾಧನೆ ಮಾಡದೇ ಇರುವ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಧಣಿಗಳು, ಗುತ್ತಿಗೆದಾರರಿಗೂ ಗೌರವ ಡಾಕ್ಟರೇಟ್ ಸಿಕ್ಕಿರುವುದು ಅಚ್ಚರಿಯ ಸಂಗತಿ. ಅಸಲಿ ಡಾಕ್ಟರೇಟ್ ಪಡೆದವರು ಇಂತಹ ನಕಲಿಗಳ ಮುಂದೆ ತಲೆ ತಗ್ಗಿಸುವಂತಾಗಿದೆ. ನಿಜವಾದ ಸಾಧನೆ ಮಾಡಿದವರಿಗೆ ಅವರ ಸಾಧನೆಯೇ ಗೌರವ ಡಾಕ್ಟರೇಟ್ ಇದ್ದಂತೆ.

ಕೆ.ಜಿ.ಸರೋಜಾ ನಾಗರಾಜ್, ಪಾಂಡೋಮಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT