ಶುಕ್ರವಾರ, ಫೆಬ್ರವರಿ 21, 2020
25 °C

ಕುಟುಕುವುದರಲ್ಲೇ ಸಂತೋಷ

ವಾಚಕರವಾಣಿ Updated:

ಅಕ್ಷರ ಗಾತ್ರ : | |

‘ಉಪವಾಸಕ್ಕೆ ಹೆದರಿ ಬ್ರಿಟಿಷರು ಓಡಿಹೋಗಲಿಲ್ಲ’ ಎಂದು ಹೇಳಿದ ಸಂಸದ ಅನಂತಕುಮಾರ ಹೆಗಡೆ (ಪ್ರ.ವಾ., ಫೆ. 2) ಮಾರ್ಮಿಕವಾಗಿ ಗಾಂಧೀಜಿಯತ್ತ ಕೈ ತೋರಿಸಿದ್ದಾರೆ. ಉತ್ತಮ ವಾಗ್ಮಿಯಾದ ಹೆಗಡೆ, ಭಾರತಕ್ಕೆ ಸ್ವಾತಂತ್ರ್ಯ ಹೇಗೆ ಲಭಿಸಿತು ಎಂಬುದನ್ನು ವಸ್ತುನಿಷ್ಠವಾಗಿ ಇಂದಿನ ಪೀಳಿಗೆಗೆ ವಿವರಿಸಬೇಕಿತ್ತು. ಅವರ ಗುರಿ ಕಾಂಗ್ರೆಸ್ ಮತ್ತು ಗಾಂಧಿ ಆಗಿದ್ದರಿಂದ, ಇವರನ್ನು ಕುಟುಕುವುದರಲ್ಲೇ ಅವರು ಸಂತೋಷಪಟ್ಟಂತಿದೆ. ಉಪವಾಸಕ್ಕೆ ಹೆದರಿ ಬ್ರಿಟಿಷರು ಓಡಿಹೋಗಲಿಲ್ಲ ಎನ್ನುವುದು ಕುಚೋದ್ಯದ ಮಾತು.

ಕೆ.ಎನ್.ಭಗವಾನ್, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)