ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದನಿಗೂ ಇದೆ ಅಭಿವ್ಯಕ್ತಿಯ ಹಕ್ಕು

Last Updated 21 ನವೆಂಬರ್ 2022, 19:30 IST
ಅಕ್ಷರ ಗಾತ್ರ

‘ನಾನು ಪಕ್ಕಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಕ್ತ’ ಎಂಬ ಚಿತ್ರನಟ ಅನಂತನಾಗ್‌ ಅವರ ಹೇಳಿಕೆಯನ್ನು ಸೋಮು ಎಸ್‌. ಘಟ್ಟ ಅವರು ಆಘಾತಕಾರಿ ಎಂದಿದ್ದಾರೆ (ವಾ.ವಾ., ನ.21).

ಇದರಲ್ಲಿ ಆಘಾತ ಉಂಟಾಗುವಂತಹದ್ದು ಏನಿದೆ ಎಂದೇ ಅರ್ಥವಾಗಲಿಲ್ಲ. ಪ್ರತಿಯೊಬ್ಬ ಪ್ರಜೆಯಂತೆಕಲಾವಿದನಿಗೂ ತನ್ನ ನೆಚ್ಚಿನ ನಾಯಕನ ಬಗ್ಗೆ ಹೇಳಿಕೊಳ್ಳುವ ಹಕ್ಕು ಇದ್ದೇ ಇದೆ. ಅವರವರದ್ದೇ ಆದ ಕಾರಣಗಳಿಗಾಗಿ ಪ್ರತಿಯೊಬ್ಬರೂ ಬೇರೆ ಬೇರೆ ನಾಯಕರನ್ನು ಗೌರವಿಸಬಹುದು, ಇಷ್ಟಪಡಬಹುದು. ಅದು ಅವರ ವೈಯಕ್ತಿಕ ವಿಷಯ. ಅವರೆಲ್ಲಾದರೂ ಚಿತ್ರರಂಗದ ಬಗ್ಗೆ ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ಏನಾದರೂ ಅಸಮಂಜಸ ಆಕ್ಷೇಪ ಎತ್ತಿದ್ದರೆ ಆಘಾತ
ಎನ್ನಬಹುದಿತ್ತೋ ಏನೋ!

⇒ಬಿ.ಎನ್.ಭರತ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT