ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನಿಗೆ ಅಸ್ಥಿಮಜ್ಜೆಗೆ ಸಂಬಂಧಿ ಕಾಯಿಲೆ: ಚಿಕಿತ್ಸೆಗೆ ನೆರವಾಗಿ

Last Updated 21 ಜೂನ್ 2019, 19:46 IST
ಅಕ್ಷರ ಗಾತ್ರ

ನನ್ನ ಮಗ ನಾಲ್ಕು ವರ್ಷದ ಲಿಖಿತ್‌ ಬಿ. ರೆಡ್ಡಿ ಅಸ್ಥಿಮಜ್ಜೆಗೆ ಸಂಬಂಧಿಸಿದ ಕಾಯಿಲೆಯಿಂದ ನರಳುತ್ತಿದ್ದಾನೆ. ಆತನ ಚಿಕಿತ್ಸೆಗೆ ಪ್ರತೀ ತಿಂಗಳು ಕನಿಷ್ಠ ₹ 30 ಸಾವಿರ ಖರ್ಚಾಗುತ್ತಿದೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ನನಗೆ, ಅಷ್ಟೊಂದು ಹಣವನ್ನು ಭರಿಸುವ ಶಕ್ತಿ ಇಲ್ಲ. ದಾನಿಗಳು ನೆರವು ನೀಡಬೇಕಾಗಿ ಮನವಿ. ನನ್ನ ಬ್ಯಾಂಕ್‌ ಖಾತೆ ವಿವರ: ಭರತ್‌ ಮೋಹನ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಖಾತೆ ಸಂಖ್ಯೆ– 00411140069081, IFSC- HDFC0000041. ಮೊಬೈಲ್‌ ಸಂಖ್ಯೆ– 9448109212

–ಭರತ್‌ ಮೋಹನ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT