ಬಾಗಿನ ಬೇಡ!

7

ಬಾಗಿನ ಬೇಡ!

Published:
Updated:

ಬಾಗಿನ ಕೊಡುವ ಅಕ್ಕಂದಿರೇ ಇತ್ತ ಕೇಳಿ! ಗಂಗೆ, ತುಂಗೆ, ಭದ್ರೆ, ಯಮುನೆ... ಎಲ್ಲರೂ ಮಲಿನವಾಗಿದ್ದಾರೆ. ಜೀವಜಲ ವಿಷಪೂರಿತವಾಗಿದೆ. ಅವನ್ನು ಶುದ್ಧ ಮಾಡಬೇಕಿದೆಯೇ ವಿನಾ ಮತ್ತಷ್ಟು ಮಲಿನ ಮಾಡಬೇಡಿ. ಬಾಗಿನವಲ್ಲ, ಒಂದು ಹುಲ್ಲುಕಡ್ಡಿ ಆ ನೀರಿನಲ್ಲಿ ಸೇರಿದರೂ ಅದು ಕಸವೇ, ವಿಷವೇ! ಭಕ್ತಿ, ಸಂಪ್ರದಾಯ ಏನೇ ಇದ್ದರೂ ಹತ್ತಿರ ಹೋಗಿ ಕೈ ಮುಗಿಯಿರಿ. ಅಷ್ಟೇ ಸಾಕು.
ಅನಘ, ಶಿವಮೊಗ್ಗ

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !