ಶನಿವಾರ, ಫೆಬ್ರವರಿ 29, 2020
19 °C

ಔದಾರ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿಯಲ್ಲಿ
ಕನ್ನಡ– ಮರಾಠಿಯ
ನಡುವೆ ಬೆಂಕಿ ಹಚ್ಚುವುದೇ
ಮಹಾರಾಷ್ಟ್ರದ
ರಾಜಕಾರಣಿಗಳ ಕಾರ್ಯ.

ಒಮ್ಮೆ ನೋಡಿ,
ಕನ್ನಡದ ಕಾಸರಗೋಡು
ಕೇರಳದಲ್ಲಿದ್ದರೂ
ಕನ್ನಡಿಗರ
ಸಾಮರಸ್ಯದ
ಔದಾರ್ಯ!

-ಶ್ರೀಧರ ಶೇಟ್, ಶಿರಾಲಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು