ಬಚಾವು!

7

ಬಚಾವು!

Published:
Updated:

‘ವರ್ಷದ ಮೊದಲ ದಿನ 69,944 ಮಕ್ಕಳನ್ನು ಸ್ವಾಗತಿಸಿದ ಭಾರತ’ (ಪ್ರ.ವಾ., ಜ. 2).

ಒಂದು ದಿನಕ್ಕೆ ಇಷ್ಟು ಮಕ್ಕಳಾದರೆ, ತಿಂಗಳಿಗೆಷ್ಟು? ವರ್ಷಕ್ಕೆ? ಸಂಖ್ಯೆ ಕಳವಳಕಾರಿ! ಇರಲಿ.

ಅಷ್ಟು ಮಕ್ಕಳಲ್ಲಿ ಗಂಡೆಷ್ಟು, ಹೆಣ್ಣೆಷ್ಟು ಎಂಬ ಲೆಕ್ಕವಿಲ್ಲ. ಹೆಣ್ಣುಗಳ ಸಂಖ್ಯೆ ಮಿಗಿಲಾಗಿದ್ದರೆ, ಈ ಅಚ್ಚರಿಯ ಪ್ರಶ್ನೆಗೆ ಅವಕಾಶವಿದೆ: ಭ್ರೂಣಹತ್ಯೆಯ ಮಾರಣಹೋಮದಿಂದ ಅವು ಬಚಾವಾಗಿ ಭೂಮಿಗೆ ಬಂದುದಾದರೂ ಹೇಗೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !