ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್‌ ಕಾಯಿನ್‌ ದಂಧೆ: ಶಿಕ್ಷೆಯಾಗಲಿ

Last Updated 24 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಬಿಟ್‌ ಕಾಯಿನ್‌ ಬಗ್ಗೆ ರಾಜಕೀಯ ಪಕ್ಷಗಳು ಕಚ್ಚಾಡಿಕೊಂಡಿದ್ದನ್ನು ನೋಡಿದರೆ, ಕಳ್ಳರು ಯಾರೆಂಬುದು ಪ್ರಜೆಗಳಿಗೆ ಗೊತ್ತಾಗಲೇ ಇಲ್ಲ. ನೀವೆಲ್ಲರೂ ವಾಸನೆಯ ತುಂಡುಗಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ನಾಲಿಗೆ ಚಪಲಕ್ಕೆ ಬೈದಾಡಿಕೊಳ್ಳುವುದನ್ನು ಬಿಡಿ. ಪ್ರಜೆಗಳಾದ ನಮಗೆ ಬರೇ ವೋಟು ಹಾಕುವ ಕೆಲಸ ಮಾತ್ರ ಅಲ್ಲ, ನಿಮ್ಮನ್ನು ಪ್ರಶ್ನಿಸುವ ಹಕ್ಕೂ ಇದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಿ. ಬಿಟ್‌ ಕಾಯಿನ್‌ ದಂಧೆಯಲ್ಲಿ ಯಾರ್‍ಯಾರಿದ್ದಾರೆ ಎಂಬುದನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ, ಅವರಿಗೆ ಕಠಿಣ ಶಿಕ್ಷೆಯನ್ನು ಜಾರಿಗೊಳಿಸಿ.

-ಎಸ್‌.ಜಯರಾಜ್‌ ರೈ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT