ತಪ್ಪುಗಳ ಪುನರಾವರ್ತನೆ

ಶನಿವಾರ, ಏಪ್ರಿಲ್ 20, 2019
24 °C

ತಪ್ಪುಗಳ ಪುನರಾವರ್ತನೆ

Published:
Updated:

ಎ.ಸೂರ್ಯಪ್ರಕಾಶ್ ಅವರು ತಮ್ಮ ಅಂಕಣ ‘ಸೂರ್ಯ ನಮಸ್ಕಾರ’ದಲ್ಲಿ (ಪ್ರ.ವಾ., ಏ.10) ‘ನಮೋ’ ನಮಸ್ಕಾರ ಮಾಡಿದಂತಿದೆ. ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಕೆದಕಿ, ಅವರು ಹಿಂದೆ ಮಾಡಿದ ತಪ್ಪುಗಳನ್ನು ವಿವರಿಸಿದ್ದಾರೆ.

ಅದು ನಿಜವೂ ಹೌದು ಮತ್ತು ಆ ಕಾರಣಕ್ಕಾಗಿಯೇ ಬಿಜೆಪಿ ಅಥವಾ ಅದರ ಮಾತೃ ಸಂಸ್ಥೆ ಜನಸಂಘ ಒಳಗೊಂಡಂತೆ ಆಗಿನ ಎಲ್ಲ ವಿರೋಧ ಪಕ್ಷಗಳು, ನಾಯಕರು ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಾ ಬಂದು, ಅದರಲ್ಲಿ ಯಶ ಕಂಡದ್ದು. ಆದರೆ, ಮತ್ತೀಗ ಅದೇ ತಪ್ಪುಗಳನ್ನು ಈಗಿನ ಆಳುವ ಪಕ್ಷವೇ ಮಾಡುತ್ತಿದ್ದು, ಅಂತಹ ತಪ್ಪುಗಳನ್ನು ಹಿಂದೆ ಮಾಡಿದ್ದ ಪಕ್ಷವೇ ಅದನ್ನು ವಿರೋಧಿಸುವ ವಿಪರ್ಯಾಸದ ಪರಿಸ್ಥಿತಿಯಲ್ಲಿ ಭಾರತ ಇದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !