ಬಜೆಟ್‌: ಯೋಜನೆಗೆ ಹಣ ಸರಿದೂಗಿಸಿ

7

ಬಜೆಟ್‌: ಯೋಜನೆಗೆ ಹಣ ಸರಿದೂಗಿಸಿ

Published:
Updated:

ಮುಖ್ಯಮಂತ್ರಿ ಬಜೆಟ್‌ನಲ್ಲಿ ಮಂಡನೆ ಮಾಡಿರುವಂತಹ ಎಲ್ಲಾ ಯೋಜನೆಗಳಿಗೂ ಸೂಕ್ತವಾಗಿ ಹಣವನ್ನು ಒದಗಿಸಿದರೆ ಬಜೆಟ್ ಮಂಡನೆ ಮಾಡಿದ್ದು ಸಾರ್ಥಕವಾಗುತ್ತದೆ. ಹಲವು ಹೊಸ ಯೋಜನೆಗಳು ಘೋಷಣೆಯಾಗಿವೆ. ಅವುಗಳಿಗೆ ಅಗತ್ಯವಾದ ಹಣವನ್ನು  ಸರಿದೂಗಿಸಿ ಆ ಯೋಜನೆಗಳ ಜಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಸತೀಶ ಎನ್., ತುಮಕೂರು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !