ಕೊರತೆ ನೀಗಿಸಲಿ

ಗುರುವಾರ , ಜೂನ್ 27, 2019
29 °C

ಕೊರತೆ ನೀಗಿಸಲಿ

Published:
Updated:

ಚಿಕ್ಕಬಳ್ಳಾಪುರದಂಥ ಕಾಂಗ್ರೆಸ್‌ ಕೋಟೆಯಲ್ಲೂ ಬಿಜೆಪಿ ಗೆದ್ದಿದೆ. ‘ಇದೇ ನನ್ನ ಕೊನೆಯ ಚುನಾವಣೆ’ ಎಂದು ದೇವೇಗೌಡರು 2014ರಲ್ಲೇ ಹೇಳಿದ್ದರು. ಈಗಲಾದರೂ ಅವರು ಹಾಗೆ ನಡೆದುಕೊಳ್ಳಲಿ.

ಯಾರೂ ಯಾವ ರಂಗದಲ್ಲೂ ಅನಿವಾರ್ಯರಲ್ಲ. ಮಹಾಘಟಬಂಧನ ಪ್ರಭಾವ ಬೀರಲಿಲ್ಲ. ಹೊಸ ಸರ್ಕಾರವು ನಿರುದ್ಯೋಗ, ರೈತರ ಸಮಸ್ಯೆಗಳತ್ತ  ಗಮನಹರಿಸಲಿ. ಸಣ್ಣ ಉದ್ಯಮಗಳಿಗೆ, ಜನಸಾಮಾನ್ಯರಿಗೆ ಮೊದಲ ಅವಧಿಯಲ್ಲಿ ಆಗಿರುವ ಕೊರತೆಯನ್ನು ಈ ಬಾರಿ ನೀಗಿಸಲಿ.

- ಎಚ್.ಎಸ್.ಮಂಜುನಾಥ, ಗೌರಿಬಿದನೂರು

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !