ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಗಳ ಮರುನಾಮಕರಣ ತಪ್ಪಲ್ಲ

Last Updated 9 ನವೆಂಬರ್ 2018, 20:15 IST
ಅಕ್ಷರ ಗಾತ್ರ

‘ಮರುನಾಮಕರಣ, ದೇಶದ ಬಹುತ್ವವನ್ನು ಅಳಿಸಿ ಹಾಕುತ್ತದೆ’ (ಪ್ರ.ವಾ., ಸಂಪಾದಕೀಯ, ನ. 9) ಎಂಬ ಬರಹಕ್ಕೆ ಈ ಪ್ರತಿಕ್ರಿಯೆ. ವಾಸ್ತವದಲ್ಲಿ ಮರುನಾಮಕರಣವು ಬಹುತ್ವವನ್ನು ಅಳಿಸಿ ಹಾಕುವುದಿಲ್ಲ, ಬದಲಾಗಿ ದೇಶದ ಜನರಿಗೆ ತಮ್ಮತನದ ಪರಿಚಯ ಮಾಡಿಸುತ್ತದೆ.

Bangalore - ಬೆಂಗಳೂರು ಆಗಿದ್ದು ಅಥವಾ ಮದ್ರಾಸ್– ಚೆನೈ ಎಂದು ಬದಲಾಗಿದ್ದು ಇದಕ್ಕೆ ಉತ್ತಮ ಉದಾಹರಣೆ. ಬ್ರಿಟಿಷರು, ಮೊಘಲರು ಮುಂತಾದವರು ಭಾರತದ ಮೇಲೆ ದಾಳಿ ಮಾಡಿರದಿದ್ದರೆ ಬಹುಶಃ ಮರುನಾಮಕರಣ ಮಾಡುವ ಸನ್ನಿವೇಶವೇ ಇರುತ್ತಿರಲಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT