ಗುರುವಾರ , ಆಗಸ್ಟ್ 22, 2019
27 °C

ಮೋಡ ಬಿತ್ತನೆ

Published:
Updated:

ಅಲ್ಲಿ ಬಿತ್ತಿ
ಇಲ್ಲಿ ಬಿತ್ತಿ
ಕೊಡುವರು ಲೆಕ್ಕ
ಎಷ್ಟು ಕೋಟಿ ಬಿತ್ತು,
ಕೊಡರು ಲೆಕ್ಕ
ಎಷ್ಟು ಮಳೆ ಬಿತ್ತು!

ದೇವಿದಾಸ ಸುವರ್ಣ, ಅಂಕೋಲಾ

Post Comments (+)