ಗುರುವಾರ , ಆಗಸ್ಟ್ 5, 2021
27 °C

ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಡೆಯುತ್ತಿದೆ ದಿನನಿತ್ಯ
ಸಾವಿರಾರು ಮಂದಿಯ
ಕೊರೊನಾ ಪರೀಕ್ಷೆ,
ಇದರ ಮಧ್ಯೆಯೇ ಬರೆದರು
ಧೈರ್ಯದಿ ಲಕ್ಷಾಂತರ ಮಕ್ಕಳು

ಎಸ್‌ಎಸ್‌ಎಲ್‌ಸಿ ಪರೀಕ್ಷೆ,
ಹುಸಿಯಾಗಲಿ ಕೊರೊನಾ ಫಲಿತಾಂಶ
ಹಸಿರಾಗಲಿ ಮಕ್ಕಳ ಫಲಿತಾಂಶ!

-ಮಹಾಂತೇಶ ಮಾಗನೂರ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು