ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕಿನ್ನು ಆಟ...

Last Updated 31 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಕೊರೊನಾ
ಇದೇ ನಿನ್ನ ಕೊಡುಗೆನಾ?
ಜೀವಗಳ ಕಬಳಿಸಿದೆ
ಬಾಂಧವ್ಯಗಳ ಬೆಸೆದೆ
ಅಹಮಿಕೆಯ ಕಳಚಿಸಿದೆ
ಮನೆಯ ಮನೆಯಾಗಿಸಿದೆ
ಸಾಕಿನ್ನು ನಿನ್ನ ಆಟ
ನೀ ಕಲಿಸಿದ ನೀತಿಪಾಠ
ಹೇಳಿಬಿಡು ಬೇಗ ಟಾಟಾ...!

-ರಾಜೇಶ್ವರಿ,ಹುಲ್ಲೇನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT