ಬುಧವಾರ, ನವೆಂಬರ್ 20, 2019
21 °C

ಹೀಗೊ೦ದು ಪ್ರಶ್ನೆ

Published:
Updated:

ಹಗರಣವೇ ನಡೆದಿಲ್ಲ
ಆಡಳಿತದಲ್ಲಿ,
ಆದರೂ ಆರ್ಥಿಕತೆ
ಆಗಿದೆ ಹೈರಾಣ,
ಹಾಗಾದರೆ
ಹೋಗಿದ್ದಾದರೂ ಎಲ್ಲಿಗೆ
ಜನರ ಹಣ...?!

-ರಾಮಪ್ರಭಾ, ಬೆಂಗಳೂರು

 

ಪ್ರತಿಕ್ರಿಯಿಸಿ (+)