ಶುಕ್ರವಾರ, ಜೂಲೈ 10, 2020
21 °C

ಯುದ್ಧ ಬೇಡ: ಧರ್ಮ ಇರುವುದು ಶಾಂತಿಗಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೈಲಟ್ ಅಭಿನಂದನ್ ಬಿಡುಗಡೆಯಾಗಿರುವುದು ಎಲ್ಲ ಭಾರತೀಯರಿಗೂ ಸಂತೋಷ ತಂದಿದೆ. ಪಾಕಿಸ್ತಾನದ ನಾಗರಿಕರು ಕೂಡ ಇಸ್ಲಾಮಾಬಾದ್‌ನಲ್ಲಿ ‘ಯುದ್ಧ ಬೇಡ, ಶಾಂತಿ ನೆಲೆಸಲಿ’ ಎಂಬ ಫಲಕಗಳನ್ನು ಪ್ರದರ್ಶಿಸುತ್ತಾ ರ‍್ಯಾಲಿ ನಡೆಸಿದರು. ಇಷ್ಟಾದರೂ ಈ ಸಂಘರ್ಷಗಳು ಏಕೆ ನಡೆಯುತ್ತವೆ? ಪಾಕಿಸ್ತಾನ ಮತ್ತು ಭಾರತ ಎರಡು ಕಡೆಯೂ ಮತಾಂಧರು ಇದ್ದಾರೆ. ಇವರ ಕಾರಣದಿಂದ ಸಂಘರ್ಷದ ಸಂದರ್ಭಗಳು ಸೃಷ್ಟಿಯಾಗುತ್ತವೆ. ಧರ್ಮ ಮತ್ತು ದೇವರ ಅವಶ್ಯಕತೆ ಇರುವುದು ಶಾಂತಿ ಪಡೆಯುವುದಕ್ಕಾಗಿ. ಹೀಗಿರುವಾಗ, ಧರ್ಮದ ಹೆಸರಿನಲ್ಲಿ ಕ್ರೌರ್ಯ ನಡೆಯುತ್ತಿರುವುದು ದುರದೃಷ್ಟಕರ.

-ವೆಂಕಟೇಶ್ ಮೂರ್ತಿ, ಚಿಂತಾಮಣಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು