ಆಚರಣೆ ನಿಲ್ಲದಿರಲಿ

7

ಆಚರಣೆ ನಿಲ್ಲದಿರಲಿ

Published:
Updated:

ಹಿಂದೆಲ್ಲಾ ಪ್ರಮುಖ ಹಬ್ಬಗಳಿಗೆ 15– 20 ದಿನ ಹಿಂದಿನಿಂದಲೇ ಸಿದ್ಧತೆಗಳು ಶುರುವಾಗುತ್ತಿದ್ದವು. ಈಗ ಅಗತ್ಯ ವಸ್ತುಗಳ ಬೆಲೆ ವಿಪರೀತವಾಗಿ ಏರುತ್ತಿರುವುದರಿಂದ ಯಾರಿಗೂ, ಯಾವುದರಲ್ಲಿಯೂ ಆಸಕ್ತಿ ಇಲ್ಲದಂತಾಗುತ್ತಿದೆ. ಹಬ್ಬದ ಹರ್ಷೋಲ್ಲಾಸ ಕಾಣೆಯಾಗುತ್ತಿದೆ. ಈ ಸ್ಥಿತಿ ಬದಲಾಗಬೇಕು.

ಹಬ್ಬ– ಹರಿದಿನಗಳಿಗೆ ಬಹಳ ಮಹತ್ವ ಇದೆ. ‘ಹಬ್ಬಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಮನುಷ್ಯನಿಗೆ ಆನಂದ ಉಂಟುಮಾಡುತ್ತವೆ’ ಎಂದು ನಮ್ಮ ಹಿರಿಯರು ನಂಬಿದ್ದರು. ಆದ್ದರಿಂದ ಸರಳವಾಗಿಯಾದರೂ ಹಬ್ಬಗಳ ಆಚರಣೆಯನ್ನು ರೂಢಿಸಿಕೊಂಡರೆ ಖಂಡಿತವಾಗಿ ಎಲ್ಲರೂ ಜೀವನದಲ್ಲಿ ನೆಮ್ಮದಿಯನ್ನು ಕಾಣಬಹುದು.

ಜೊತೆಗೆ ಮನೆಯಲ್ಲಿರುವ ಕಿರಿಯರಿಗೂ ಹಬ್ಬ–ಹರಿದಿನಗಳ ಆಚರಣೆಯ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !