ಸರ್ಕಾರಿ ಶಾಲೆ ಮತ್ತು ನೌಕರಿ

7

ಸರ್ಕಾರಿ ಶಾಲೆ ಮತ್ತು ನೌಕರಿ

Published:
Updated:

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ‘ಸರ್ಕಾರಿ ಶಾಲೆಗಳಲ್ಲಿ ಓದುವವರಿಗೆ ಮಾತ್ರ ಉಚಿತ ಬಸ್ ಪಾಸ್’ ಎಂದು ಹೇಳಿರುವುದು ಸರಿಯಾಗಿಯೇ ಇದೆ. ಇದೇ ರೀತಿ ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಓದಿದವರಿಗೆ ಮಾತ್ರ ಸರ್ಕಾರಿ ಕೆಲಸ ಎಂಬ ಕಾನೂನನ್ನು ತಂದರೆ ಸರ್ಕಾರಿ ಶಾಲೆ– ಕಾಲೇಜುಗಳನ್ನು ಮುಚ್ಚುವ ಸ್ಥಿತಿ ಬರುವುದಿಲ್ಲ. ಅಂತೆಯೇ ಸರ್ಕಾರಿ ಶಾಲೆ– ಕಾಲೇಜುಗಳ ಅಭಿವೃದ್ಧಿ ತಾನಾಗಿಯೇ ಆಗುತ್ತದೆ.
- ವಿನೋದ್ ಬಿ., ಡಾ. ಲಿಂಗೇಗೌಡ ಎನ್.ಎಸ್‌., ಗೋಪಾಲರೆಡ್ಡಿ ಕೆ., ಭರತ ಯೋಗೇಂದ್ರ,  ಡಾ.ಜಿ.ಬಿ. ಕೃಷ್ಣಪ್ಪ, ಮೈಸೂರು

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !