ಮಂಗಳವಾರ, ಜುಲೈ 14, 2020
28 °C

ಈ ಪರಿ ಕನ್ನಡ ವ್ಯಾಮೋಹವೇ?

ವಾಚಕರವಾಣಿ Updated:

ಅಕ್ಷರ ಗಾತ್ರ : | |

‘ಪ್ರಜಾವಾಣಿ’ಯಲ್ಲಿ ಪ್ರಕಟವಾಗುತ್ತಿರುವ ‘ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ’ ತುಂಬಾ ಉಪಯುಕ್ತ ಅಂಕಣ. ಆದರೆ, ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ, ವಿಶೇಷವಾಗಿ ವಿಜ್ಞಾನದ ವಿಷಯದಲ್ಲಿ ನಾಮಪದ ಮತ್ತು ರಾಸಾಯನಿಕ ಕ್ರಿಯಾಪದಗಳನ್ನು ಕನ್ನಡದ ಜೊತೆಗೆ ಆವರಣದೊಳಗೆ ಇಂಗ್ಲಿಷ್‌ ಭಾಷೆಯಲ್ಲೂ ಪರಿಚಯಿಸುವುದು ಸೂಕ್ತ. ಇಂಗ್ಲಿಷ್‌ ಭಾಷಾಜ್ಞಾನ ಇಂದಿಗೆ ಅನಿವಾರ್ಯವೆಂಬುದು ಗೊತ್ತಿದ್ದೂ ಈ ಪರಿ ಕನ್ನಡ ವ್ಯಾಮೋಹವೇ?!

ಗೋಪು ಗೋಖಲೆ, ಶಿಶಿಲ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು