ಜಿಎಸ್‌ಟಿ ಏಕಿಲ್ಲ?

7

ಜಿಎಸ್‌ಟಿ ಏಕಿಲ್ಲ?

Published:
Updated:

ದೇಶದಲ್ಲಿ ಜಿಎಸ್‌ಟಿ ಜಾರಿ ಮಾಡಿದಾಗ ‘ಒಂದು ದೇಶ, ಒಂದು ತೆರಿಗೆ’ ಎಂದು ಪ್ರಧಾನಿ ಮೋದಿ ಘೋಷಿಸಿದ್ದರು, ಪೆಟ್ರೋಲ್‌, ಡೀಸೆಲ್‌ಗಳಿಗೇಕೆ ಇದು ಅನ್ವಯವಾಗುತ್ತಿಲ್ಲ? ಇವುಗಳನ್ನೂ ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಬೆಲೆಯು ಹತೋಟಿಗೆ ಬಂದು ಜನಸಾಮಾನ್ಯನ ಹೊರೆ ಇಳಿಯುತ್ತದೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.
–ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !