ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಕೆ ಈ ಪರಿ ಜಿಎಸ್‌ಟಿ ಹೇರಿಕೆ?

ಅಕ್ಷರ ಗಾತ್ರ

ಕೆಲವು ವಿಷಯಗಳಲ್ಲಿ ನಮ್ಮ ಅರ್ಥ ಸಚಿವರಿಗೆ ಯಾರು ಸಲಹೆ ನೀಡುತ್ತಾರೋ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿರುವಾಗ ಆಸ್ಪತ್ರೆಯ ಹಾಸಿಗೆಗೂ ಜಿಎಸ್‌ಟಿ! ಆಸ್ಪತ್ರೆ ಎಂದರೆ ಇವರೇನು ಐಷಾರಾಮಿ ಹೋಟೆಲ್ ಅಂದುಕೊಂಡಿದ್ದಾರೆಯೇ? ಇವರಿಗೆ ತುಸು ಸಾಮಾನ್ಯ ಜ್ಞಾನ ಏನಾದರೂ ಇದೆಯೇ? ಮೊಸರಿಗೆ ಕೂಡ ಜಿಎಸ್‌ಟಿ ವಿಧಿಸಿದ್ದಾಯ್ತು. ಜನಸಾಮಾನ್ಯರೇನು ಕುರಿಗಳೇ?

ಮುರುಗೇಶ ಹನಗೋಡಿಮಠ,ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT