ಶುಕ್ರವಾರ, ಏಪ್ರಿಲ್ 23, 2021
22 °C

ನ್ಯಾಯಸಮ್ಮತ ಆದೇಶ

ಮಲ್ಲಿಕಾರ್ಜುನ ಮೇತ್ರಿ Updated:

ಅಕ್ಷರ ಗಾತ್ರ : | |

ಹಂಪಿಯ ವಿಷ್ಣು ದೇವಾಲಯದ ಹಿಂಭಾಗದ ಗಜಶಾಲೆ ಬಳಿಯ ಸಾಲು ಕಂಬಗಳನ್ನು ಕೆಡವಿದ್ದ ನಾಲ್ವರು  ಆರೋಪಿಗಳ ವಿಷಯದಲ್ಲಿ ಹೊಸಪೇಟೆಯ ನ್ಯಾಯಾಲಯ ವಿಶೇಷ ಆದೇಶ ನೀಡಿರುವುದು ಸ್ವಾಗತಾರ್ಹ.

ಆರೋಪಿಗಳಿಗೆ ತಲಾ ₹ 70 ಸಾವಿರ ದಂಡ ವಿಧಿಸಿದ್ದಲ್ಲದೇ, ಕೆಡವಿದ ಸ್ಮಾರಕಗಳನ್ನು ಪುನಃ ನಿಲ್ಲಿಸಲು ಸ್ವತಃ ಕೈಜೋಡಿಸುವಂತೆ ಸೂಚಿಸಿರುವುದು ನ್ಯಾಯಸಮ್ಮತವಾಗಿದೆ.

-ಹಿಂಚಗೇರಾ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.