7

ಚಿಕಿತ್ಸೆಗೆ ನೆರವಾಗಿ

Published:
Updated:

ನನ್ನ ಮಗು ದೀಪಕ್‌ರಾಜ್‌ (1 ವರ್ಷ) ಥಲೆಸ್ಸೇಮಿಯ ಕಾಯಿಲೆಯಿಂದ ಬಳಲುತ್ತಿದ್ದು ಬೋನ್ ಮ್ಯಾರೊ ಕಸಿ ಶಸ್ತ್ರಚಿಕಿತ್ಸೆಗೆ ಒಳಪಡಬೇಕಾಗಿದೆ. ಈ ಚಿಕಿತ್ಸೆಗೆ ಸುಮಾರು ₹ 32 ಲಕ್ಷ ವೆಚ್ಚವಾಗುವುದು ಎಂದು ನಾರಾಯಣ ಹೃದಯಾಲಯದ ಮಜುಂದಾರ್ ಷಾ ಆರೋಗ್ಯ ಕೇಂದ್ರದ ವೈದ್ಯರು ಹೇಳಿದ್ದಾರೆ. ನನ್ನ ಪತಿ ಉಮೇಶ್‌, ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದು, ಇಷ್ಟೊಂದು ಹಣ ಹೊಂದಿಸಲು ನಾವು ತುಂಬಾ ಕಷ್ಟಪಡುತ್ತಿದ್ದೇವೆ. ನೆರವಾಗಲು ದಾನಿಗಳಲ್ಲಿ ಕೋರಿಕೆ.

ನನ್ನ ಬ್ಯಾಂಕ್ ಖಾತೆ ವಿವರ: ಸಿಂಧು ಎಚ್‌.ಕೆ., ಖಾತೆ ಸಂಖ್ಯೆ 144301121000588, ವಿಜಯಾ ಬ್ಯಾಂಕ್‌,  ಕೆಂಗೇರಿ ಶಾಖೆ, IFSC: VIJB0001443. ಮೊಬೈಲ್: 8123342912

-ಸಿಂಧು ಎಚ್‌.ಕೆ., ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !