ದೇಗುಲ ಜೀರ್ಣೋದ್ಧಾರ ಯೋಜನೆ ಸ್ತುತ್ಯರ್ಹ

ಮಂಗಳವಾರ, ಏಪ್ರಿಲ್ 23, 2019
31 °C

ದೇಗುಲ ಜೀರ್ಣೋದ್ಧಾರ ಯೋಜನೆ ಸ್ತುತ್ಯರ್ಹ

Published:
Updated:

‘ಪಾಕಿಸ್ತಾನದಲ್ಲಿ 400 ಹಿಂದೂ ದೇಗುಲಗಳ ಜೀರ್ಣೋದ್ಧಾರ’ (ಪ್ರ.ವಾ., ಏ.12) ಸುದ್ದಿ ಓದಿ ಪುಳಕಗೊಂಡೆ. ಅಲ್ಲಿನ ಸರ್ಕಾರ ಇಂತಹ ತೀರ್ಮಾನ ತೆಗೆದುಕೊಂಡಿರುವುದು ಸ್ತುತ್ಯರ್ಹ. 

ಪ್ರತೀ ವರ್ಷ ಎರಡರಿಂದ ಮೂರು ಪುರಾತನ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿರುವುದು ನಿಜಕ್ಕೂ ಉಭಯ ದೇಶಗಳ ಬಾಂಧವ್ಯವನ್ನು ವೃದ್ಧಿಸುವ ಕ್ರಮ.

ಈ ಯೋಜನೆಗೆ ಪಾಕಿಸ್ತಾನವು ಭಾರತದ ಸಹಕಾರ ಅಪೇಕ್ಷಿಸಿದರೆ ಟಾಟಾ, ಬಿರ್ಲಾ, ಅಂಬಾನಿ, ನಾರಾಯಣ ಮೂರ್ತಿ ಸೇರಿದಂತೆ ಹಲವಾರು ದಾನಿಗಳು ನೆರವಿನ ಹಸ್ತ ಚಾಚಲು ಮುಂದೆ ಬರಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !