ಮಂಗಳವಾರ, ಅಕ್ಟೋಬರ್ 22, 2019
21 °C

ಗಣಿಗಾರಿಕೆ ಕರಿನೆರಳು: ಲಾಬಿಗೆ ಮಣಿಯದಿರಿ

Published:
Updated:

ಕಪ್ಪತಗುಡ್ಡ ಚಿನ್ನದ ಮೇಲೆ ‘ಗಣಿ’ ಕಣ್ಣು ವರದಿ ನೋಡಿ (ಪ್ರ.ವಾ., ಸೆ. 25) ಬೇಸರವಾಯಿತು. ವೈವಿಧ್ಯಮಯ ಪ್ರಾಣಿಪಕ್ಷಿಗಳು ಹಾಗೂ ಅಪರೂಪದ ಗಿಡಮೂಲಿಕೆಗಳ ತಾಣವಾಗಿರುವ ಅರಣ್ಯದ ಮೇಲೆ ಗಣಿಗಾರಿಕೆಯ ಕರಿನೆರಳು ಬಿದ್ದಿದೆ. ಸ್ಥಳೀಯರನ್ನು ಮುಂದಿಟ್ಟುಕೊಂಡು ‘ವನ್ಯಜೀವಿ ಧಾಮ’ದ ಸ್ಥಾನಮಾನ ರದ್ದುಗೊಳಿಸುವ ಹುನ್ನಾರವನ್ನು ಪ್ರಭಾವಿಗಳು ನಡೆಸುತ್ತಿದ್ದಾರೆ. ಸಕಾ೯ರ ಯಾವುದೇ ಕಾರಣಕ್ಕೂ ಇಂತಹ ಲಾಬಿಗೆ ಮಣಿಯಬಾರದು.

-ಚೇತನ್ ಆವರಗೊಳ್ಳ, ದಾವಣಗೆರೆ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)