ಭಾನುವಾರ, ಫೆಬ್ರವರಿ 23, 2020
19 °C

ಅಪ್ರಬುದ್ಧ!

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ರಾಹುಲ್‌ ಗಾಂಧಿಯವರ ‘ರೇಪ್‌ ಇನ್‌ ಇಂಡಿಯಾ’ ಹೇಳಿಕೆಯ ಬಗೆಗೆ: ‘ರೇಪ್‌’ ಶಬ್ದ ಕ್ರಿಯಾಪದವಾದಾಗ ‘ಅತ್ಯಾಚಾರ ಮಾಡು’ ಎಂಬ ಅರ್ಥ ಕೊಡುತ್ತದೆ: ಈ ಅರ್ಥದಲ್ಲಿ ರಾಹುಲ್‌ ಹೇಳಿಕೆ ಅಕ್ಷಮ್ಯವಾದ ತಪ್ಪು; ಅತ್ಯಾಚಾರ ಎಂಬರ್ಥದ ನಾಮಪದವಾದಾಗ, ತಪ್ಪೇನಲ್ಲ.

ಏನೇ ಇರಲಿ, ರಾಹುಲ್‌ ಇನ್ನೂ ಅಪ್ರಬುದ್ಧ ಎಂಬುದರಲ್ಲಿ ಸಂಶಯವಿಲ್ಲ!

 ಸಿ.ಪಿ.ಕೆ., ಮೈಸೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)