ಶುಕ್ರವಾರ, ನವೆಂಬರ್ 22, 2019
23 °C

ವಿರೋಧಾಭಾಸ

Published:
Updated:

‘ಭಾರತ, ಚೀನಾ

ಶ್ರೀಮಂತ ದೇಶಗಳು– ಟ್ರಂಪ್’

(ಪ್ರ.ವಾ. ಆ. 15).

ಖರೆ, ಭಾರತವಂತೂ ಶ್ರೀಮಂತ;

ಆದರೆ ಪ್ರಜೆಗಳ

ದಾರಿದ್ರ್ಯಕ್ಕಿಲ್ಲ ಅಂತ!

ಸಂಪತ್ತೆಲ್ಲ ಎಲ್ಲೋ

ಕೆಲವರ ಸ್ವಂತ!

-ಸಿ.ಪಿ.ಕೆ., ಮೈಸೂರು

ಪ್ರತಿಕ್ರಿಯಿಸಿ (+)